V G Siddhartha : ಸಿದ್ದಾರ್ಥ ನಾಪತ್ತೆಯಾದ ಸ್ಥಳದಿಂದ ಒಂದೇ ಕಿಮೀ ದೂರದಲ್ಲಿದೆ ಅರಬ್ಬೀ ಸಮುದ್ರ |Oneindia Kannada

2019-07-30 7

The Place Where VG Siddhartha Is Missing Just One KM Away From Arabian Sea. Businessman and son-in-law of former CM of Karnataka Siddhartha is missing since July 29th night.


ಕಾಫೀ ಡೇ ಮಾಲೀಕ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ ವಿ ಜಿ ಸಿದ್ಧಾರ್ಥ ನಾಪತ್ತೆಯಾಗಿರುವ ಪ್ರಕರಣದ ನಿಗೂಢತೆ ಮುಂದುವರಿದಿದೆ. ಯಾಕೆಂದರೆ, ಇಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿ ಅರಬ್ಬೀ ಸಮುದ್ರವಿದ್ದು, ನೀರಿನ ಒಳಸುಳಿವು ತುಂಬಾ ಹೆಚ್ಚಾಗಿರುತ್ತದೆ. ಜೊತೆಗೆ, ಸಮುದ್ರಕ್ಕೆ ಹತ್ತಿರದ ಪ್ರದೇಶವಾಗಿರುವುದರಿಂದ (ಅಳಿವೆಬಾಗಿಲು) , ನೀರಿನ ಹರಿವು ತೀರಾ ರಭಸದಿಂದ ಕೂಡಿರುತ್ತದೆ.

Free Traffic Exchange

Videos similaires